Surprise Me!

ಮುಗಿಲು ಕತ್ತರಿಸಿದಂಥ ಮಳೆಗೆ ತತ್ತರಿಸಿತು ದೇವರ ನಾಡು! | Oneindia Kannada

2018-08-10 1,444 Dailymotion

'ದೇವರ ಸ್ವಂತ ನಾಡು' ಎಂದೇ ಖ್ಯಾತಿ ಪಡೆದ ನಿಸರ್ಗ ವೈಭವದ ಕೇರಳದಲ್ಲೀಗ ಪ್ರವಾಹದ ಭೀತಿ. ಮುಗಿಲೇ ಕತ್ತರಿಸಿಕೊಂಡಂತೆ ಬೀಳುತ್ತಿರುವ ಧಾರಾಕಾರ ಮಳೆಗೆ ಕೇರಳ ತತ್ತರಿಸಿದೆ. ಇದುವರೆಗೆ ಸುಮಾರು 26 ಜನರು ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. <br /> <br /> At least 26 people have lost their lives so far across rain-battered Kerala due to flooding and landslides caused by the torrential downpour in the state.

Buy Now on CodeCanyon